ದೈವ ಸೃಷ್ಟಿಯು ಏಕೆ ವಾನರರನ್ನೂ

ಏನಾದರೂ ಡೈನೋಸಾರ್ ಗಳಿಗೆ ಬಂದಂತಹ ಆ ದೇವರು /ರಾಕ್ಷಸರು ಜೀವ ಪ್ರಮಾಣ ಗಳ ನಿಗದಿಗೆ ನಿರ್ಮಿಸಿದ ಜೀವಾಣುಗಳಿಗೆ ವೈರಸ್ ಗಳಿಗೆ ಬಲಿಯಾದಂತೆ ತಮ್ಮ ಪ್ರೀತಿಯ ಮನುಷ್ಯರೂ ಬಲಿಯಾದಾರೆಂಬ ಭಯದಿಂದ ಮನುಷ್ಯ ರಲ್ಲಿ ಜಾತಿ ಸೃಷ್ಟಿ ಸಿರಬಹುದು. ಮೊದಲ ಜಾತಿ ಹೆಣ್ಣು. ಎರಡನೇ ಜಾತಿ ಗಂಡುಗಳು. ಈ ಗಂಡುಗಳಿಗೆ ಬಣ್ಣಗಳು !!🙈
ಅದು ಅವರನ್ನು ಶೌರ್ಯದಿಂದಲೂ ಬುದ್ಧಿಯಿಂದಲೂ ಕಲಿತುಕೊಳ್ಳುವ ವಿದ್ಯೆಯಿಂದಲೂ ಅಳೆಯಲ್ಲಡಬೇಕು.ಮೀಸಲುತನ ಸಲ್ಲದು.ಮಹಿಳೆಯನ್ನು ಮೀಸಲಾತಿ ಅಡಿಯಲ್ಲಿ ಹಂಚಲು ಸಾಧ್ಯವಿಲ್ಲ !! ಅವಳು ಅಸ್ಪೃಶ್ಯಳು.ಅದೇ ಮೆಸಪೋಟೋನಿಯಾದ ದೇವತೆಗಳ "ತಂತ್ರಜ್ಞಾನ"! ಅವರೇ ಆಗಮಿಸಿದವರು !!
ಅವರು "ಭೂತ"ವಾಗಿದ್ದಾರೆ ! ಮತ್ತು ಎಲ್ಲೆಡೆಯೂ ಇರಲೇ ಬೇಕಲ್ಲ! ವೇದವೂ ಬೇಕು. ಪುರಾಣೋಕ್ತ ಪೂಜೆಯೂ ಬೇಕೇ ಬೇಕು. ಇಲ್ಲದಿದ್ದರೆ ಯಾವುದೂ ಇರಲಾರದು.ನಿರ್ಲಕ್ಷದಿಂದ ಔಷಧಗಳು ವಿಷವಾಗುತ್ತಿವೆ.ಅಲೋಪಥಿ ಹಾಗಾಗಲು ಪ್ರಾರಂಭವಾಗಿದೆ ✍️ ಸುರೇಶ್ ಮಹರ್ಷಿ 

Comments

Popular posts from this blog

Electronic Testers